Browsing Tag

K.L.ASHOK

ಮಲೆನಾಡಿನ ಸೆರಗು ಬಾಳೆಹೊನ್ನೂರಿನಲ್ಲಿ ‘ರೈತಮಹಾಪಂಚಾಯತ್’ ಪೋಸ್ಟರ್ ಬಿಡುಗಡೆ

ಜನಶಕ್ತಿಯ ಪ್ರಮುಖರಾದ  ಕೆ ಎಲ್ ವಾಸು, ರಾಮು ಕೌಳಿ,ಸುರೇಶ ನಾಯ್ಕ್ ಆನಂದ್,ಕೆ ಎಲ್ ಅಶೋಕ್ ಮುಂತಾದವರು ಹಾಜರಿದ್ದರು.

ದೇಶದ ಆರ್ಥಿಕ ಸ್ವಾತಂತ್ರ್ಯವನ್ನೇ ಹಾಳು ಮಾಡುತ್ತಿರುವ ಮೋದಿ ಆಡಳಿತ ಹುಚ್ಚುತನದ ಪರಮಾವಧಿ: ಕಾಗೋಡು ತಿಮ್ಮಪ್ಪ

ಮೋದಿ ದೇಶವನ್ನೇ ಹಾಳು ಮಾಡಲು ಹೊರಟಿದ್ದು, ಇದನ್ನು ಮತ್ತೊಂದು ಸ್ವಾತಂತ್ರ್ಯ ಹೋರಾಟದ ರೀತಿಯಲ್ಲೇ ಪ್ರತಿಭಟಿಸಬೇಕಿದೆ.

ರೈತ ಮಹಾ ಪಂಚಾಯತ್’ನಲ್ಲಿ ಐವತ್ತು ಸಾವಿರ ಜನ ಸೇರಿಸಿ ನಮ್ಮ ವಿರೋಧ ತೋರಿಸಬೇಕು: ಕೆ.ಎಲ್.ಅಶೋಕ್

ಭಾರತದಲ್ಲಿ ಪ್ಯಾಸಿಸ್ಟರ ಸುನಾಮಿ ಆಡಳಿತ ಹಿಮ್ಮೆಟ್ಟಿಸಬೇಕಾದರೆ ವಿವಿಧ ಹೋರಾಟದ ಧಾರೆಗಳು ಒಟ್ಟಾಗಿ ನುಗ್ಗಬೇಕು ಎಂದು ಕರ್ನಾಟಕ ಜನಶಕ್ತಿಯ ಪ್ರಧಾನ ಕಾರ್ಯದರ್ಶಿ ಕೆ.ಎಲ್ . ಅಶೋಕ್ ಕರೆ ನೀಡಿದ್ದಾರೆ.

ಕೆ.ಎಲ್.ಅಶೋಕ್ ಪ್ರಕರಣ: ಶಾಸಕ ರಾಜೇಗೌಡರ ನೈತಿಕತೆ ಪ್ರಶ್ನಿಸಿದ ‘ಕೊಪ್ಪ ಚಲೊ’ ಮುಖಂಡ

ನಾಳೆ ಶೃಂಗೇರಿ ಕ್ಷೇತ್ರದಲ್ಲಿ ಬೇರೆ ಬೇರೆ ಘಟನೆಗಳು ನಡೀತಕ್ಕಂತಹ ಸಂದರ್ಭದಲ್ಲಿ ನಾವೆಲ್ಲ ದನಿ ಎತ್ತಬೇಕಾಗಿದೆ. ನೀವು ಮೌನವಾಗಿರತಕ್ಕದ್ದಲ್ಲ.

ಕೆ.ಎಲ್.ಅಶೋಕ್‌ರೊಂದಿಗೆ ದುರ್ವರ್ತನೆ ತೋರಿದ ಪೊಲೀಸ್ ವರ್ಗಾವಣೆ: ‘ಕೊಪ್ಪ ಚಲೋ’ ರದ್ದು

ಸೆ.14ರ ‘ಕೊಪ್ಪ ಚಲೊ’ ಚಳುವಳಿಗೆ ಅನುಮತಿ ನೀಡಿರಲಿಲ್ಲ. ಚಳುವಳಿಗೆ ಪ್ರತಿಯಾಗಿ ಬಜರಂಗದಳದ ಹೋರಾಟಕ್ಕೂ ಅನುಮತಿ ಇಲ್ಲ. ಘಟನೆ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಎಸ್ಪಿ ಅಕ್ಷಯ್ ಮಚೀಂದ್ರ ತಿಳಿಸಿದ್ದಾರೆ.

ಹೋರಾಟಗಾರ ಕೆ.ಎಲ್.ಅಶೋಕ್ ಅವರನ್ನು ಅವಮಾನಿಸಿದ ಪೊಲೀಸರ ವಿರುದ್ಧ ‘ಕೊಪ್ಪ ಚಲೊ’ ಬೃಹತ್ ಪ್ರತಿಭಟನೆ

ರಾಜ್ಯಾದ್ಯಂತ ಗುರುತಿಸಲ್ಪಟ್ಟ ಕೆ.ಎಲ್.ಅಶೋಕ್ ಅವರಂಥವರಿಗೆ ಹೀಗಾದರೆ ಜನಸಾಮಾನ್ಯರ ಪಾಡೇನು? ಎಂಬ ಕಾರಣಕ್ಕೆ ರಾಜ್ಯದಾದ್ಯಂತ ಜನಪರ ಸಂಘಟನೆಗಳ ಹೋರಾಟ.

ದಾವಣಗೆರೆ: ಕೆ.ಎಲ್.ಅಶೋಕ್ ನಿಂದಿಸಿದ ಪೊಲೀಸ್ ವಿರುದ್ಧ  ಕ್ರಮಕ್ಕೆ ಆಗ್ರಹ

ನಿರಂತರ ಹೋರಾಟಗಳಿಂದ ರಾಜ್ಯದಾದ್ಯಂತ ಗುರುತಿಸಿಕೊಂಡಿರುವ ಕೆ.ಎಲ್. ಅಶೋಕ್ ಅವರನ್ನು ಪೊಲೀಸರು ಅವಮಾನಿಸಿರುವುದು ರಾಜ್ಯಾದ್ಯಂತ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.