Browsing Tag

Karnataka Government

ಅಪ್ಪ-ಮಗ ಸೇರಿದಂತೆ 23ನಾಯಕರ ಸಿಡಿಗಳೂ ಹೊರಬರಲಿವೆ: ಯತ್ನಾಳ

ಪ್ಯಾಂಟ್ ಬಿಚ್ಚಿ ಎಂದು ಕಾಂಗ್ರೆಸ್‌ನವರು ಹೇಳಿದ್ದಾರಾ? ನೀವು ಸರಿ ಇದ್ದರೆ ನಿಮ್ಮನ್ನು ಯಾಕೆ ಸಿಕ್ಕಿಸುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕುಟುಕಿದ್ದಾರೆ.

ಅನಧಿಕೃತ ಆಯುರ್ವೇದ ಟ್ರಯಲ್! ಕೋವಿಡ್-19 ರೋಗಿಗಳ ಜೀವದ ಜೊತೆ ಬಿಎಸ್‌ವೈ-ಡಾ. ಕಜೆ ಚೆಲ್ಲಾಟ?

ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ರಾಜ್ಯದಲ್ಲಿ 10 ಕೋವಿಡ್ -19 ರೋಗಿಗಳ ಮೇಲೆ ಆಯುರ್ವೇದ ಔಷಧದ ಪ್ರಯೋಗಕ್ಕೆ ಒಪ್ಪಿಗೆ ನೀಡಿರುವುದು ವೈದ್ಯಕೀಯ ಲೋಕದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಕೊರೋನಾ ಸಂಕಷ್ಟ: ಐವತ್ತು ವರ್ಷ ಮೇಲ್ಪಟ್ಟ ಸರಕಾರಿ ನೌಕರರಿಗೆ ಕರ್ತವ್ಯದಿಂದ ವಿನಾಯ್ತಿ

ಇಲಾಖೆಯ ಪ್ರತಿ ನೌಕರರೂ ಏ. 1ರಿಂದ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಮಾ. 31ರಂದು ಹೊರಡಿಸಿದ್ದ ಆದೇಶ ಹಿಂಪಡೆಯಲಾಗಿದೆ.