ದಕ್ಷಿಣ ಕನ್ನಡ ಪಿ. ಲಂಕೇಶ್ ಅವರ ಟಿ.ಪ್ರಸನ್ನನ ಗೃಹಸ್ಥಾಶ್ರಮ ನಾಟಕ ಕೊಂಕಣಿಯಲ್ಲಿ ಯಶಸ್ವಿ ಪ್ರದರ್ಶನ ಕರಾವಳಿ ಕರ್ನಾಟಕ Jul 16, 2018 ಖ್ಯಾತ ಸಾಹಿತಿ, ಪತ್ರಕರ್ತ ಪಿ. ಲಂಕೇಶ್ ಅವರ ಟಿ.ಪ್ರಸನ್ನನ ಗೃಹಸ್ಥಾಶ್ರಮ ನಾಟಕವನ್ನು ಕೊಂಕಣಿ ಸಾಹಿತಿ ರೋಶು ಬಜ್ಪೆಯವರು ‘ಹೋಂ ಸ್ವೀಟ್ ಹೋಂ’