Browsing Tag

Kumble SI Vinod

ಕಾಸರಗೋಡು: 6ಕೆಜಿ ಗಾಂಜಾ ಸಾಗಾಟ, ಮೂವರ ಸೆರೆ

ಕರಾವಳಿ ಕರ್ನಾಟಕವರದಿ ಕಾಸರಗೋಡು: ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಆರೋಪದಲ್ಲಿ ಮೂವರನ್ನು ಬಂಧಿಸಿರುವ ಕುಂಬಳೆ ಪೊಲೀಸರು ಆರು ಕೆಜಿ ಗಾಂಜಾ ಮತ್ತು ಕಾರನ್ನು ವಶಪಡಿಸಿಕೊಂಡಿದ್ದಾರೆ. ತಲಶ್ಶೇರಿಯ ಹರ್ಷದ್(20), ಸೀತಾಂಗೋಳಿ ಮುಗು ನಿವಾಸಿ ಮಹ್ಮದ್ ಶರೀಫ್(20), ತಲಶ್ಶೇರಿ ಧರ್ಮಡ್ಕ…