Browsing Tag

Kundapur

ಕಲೆಗೆ ಜನರನ್ನು ಒಗ್ಗೂಡಿಸುವ ಶಕ್ತಿ ಇದೆ: ಡಾಲಿ ಧನಂಜಯ್. ಕಾರ್ಟೂನು ಹಬ್ಬ ಅದ್ದೂರಿ ಉದ್ಘಾಟನೆ

ಕುಂದಾಪುರದಲ್ಲಿ ಖ್ಯಾತ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಮತ್ತು ಬಳಗ ಆಯೋಜಿಸಿರುವ ಮೂರು ದಿನಗಳ ಕಾರ್ಟೂನು ಹಬ್ಬ

ಕುವೈಟ್: ಕುಂದಾಪುರದ ಉದ್ಯಮಿ ಕೊರೋನಾ ಸೋಂಕಿನಿಂದ ನಿಧನ

ಭಂಡಾರ್ಕಾಸ್ ಕಾಲೇಜಿನ ಮಾಜಿ ಅಥ್ಲೆಟಿಕ್ ಛಾಂಪಿಯನ್, ಉತ್ತಮ ವಾಲಿಬಾಲ್, ಕಬಡ್ಡಿ ಪಟುವಾಗಿ ಇಲ್ಲಿನ ಖ್ಯಾತ ಕ್ರೀಡಾ ಸಂಸ್ಥೆ ‘ಗೋಲ್ಡನ್ ಮಿಲ್ಲರ್’ ಮುಂತಾದ ಹಲವು ಸಂಸ್ಥೆಗಳೊಂದಿಗೆ ಕ್ರೀಡಾ ನಂಟು ಹೊಂದಿದ್ದರು.

ಕುಂದಾಪುರ: ಜು.13ರಿಂದ ಮಧ್ಯಾಹ್ನ 2ಗಂಟೆ ತನಕ ಮಾತ್ರ ವ್ಯವಹಾರ

ಕುಂದಾಪುರ ಪುರಸಭೆ ವ್ಯಾಪ್ತಿಯ 150 ಹೆಚ್ಚು ವ್ಯಾಪಾರಸ್ಥರು ಈ ತೀರ್ಮಾನಕ್ಕೆ ಬಂದಿದ್ದಾರೆ. ಎಲ್ಲ ಅಂಗಡಿಗಳಿಗೂ ಭೇಟಿ ನೀಡಿ ಎಲ್ಲರ ಸಹಕಾರದಿಂದ ಈ ತೀರ್ಮಾನಕ್ಕೆ ಬರಲಾಗಿದೆ.

ಉಡುಪಿ: ಕಂಬಕ್ಕೆ ಗುದ್ದಿದ ಟೆಂಪೊ, ಕುಂದಾಪುರದ ಇಬ್ಬರ ಮೃತ್ಯು

ಕರಾವಳಿ ಕರ್ನಾಟಕ ವರದಿ ಉಡುಪಿ: ತರಕಾರಿ ಸಾಗಾಟದ ಟೆಂಪೊ ರಸ್ತೆಯ ಸೂಚನಾ ಫಲಕಕ್ಕೆ ಗುದ್ದಿದ ಪರಿಣಾಮ ಇಬ್ಬರು ಸಾವಪ್ಪಿದ ಘಟನೆ ಅಂಬಾಗಿಲು ಬಳಿ ಇಂದು ಬೆಳಿಗ್ಗೆ ಏಳು ಗಂಟೆ ಸುಮಾರಿಗೆ ನಡೆದಿದೆ. ಮೃತರನ್ನು ಕುಂದಾಪುರ ತಾಲೂಕಿನ ಮೂರುಕೈ ನಿವಾಸಿ ದಿನೇಶ(37) ಮತ್ತು ಬಳ್ಕೂರು ನಿವಾಸಿ…

ಭಟ್ಕಳ: ಕುಂದಾಪುರಕ್ಕೆ ತೆರಳುತ್ತಿದ್ದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ

ಕರಾವಳಿ ಕರ್ನಾಟಕ ವರದಿ ಭಟ್ಕಳ: ಆಂಧ್ರ ಪ್ರದೇಶದಿಂದ ಕುಂದಾಪುರಕ್ಕೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದು, ವಿದ್ಯುತ್ ಕಂಬ ರಸ್ತೆಗೆ ವಾಲಿಕೊಂಡಿತ್ತು. ತಕ್ಷಣ ಆಗಮಿಸಿದ…

ಬೆಂಗಳೂರಿನಿಂದ ಮನೆಯತ್ತ ಹೊರಟಿದ್ದ ಕುಂದಾಪುರದ ಯುವಕ ಬಸ್ಸಿನಲ್ಲೇ ಸಾವು

ಬೆಂಗಳೂರಿನಿಂದ ಖಾಸಗಿ ಬಸ್‍ನಲ್ಲಿ ಕುಂದಾಪುರದ ತನ್ನ ಮನೆಗೆ ಹೊರಟಿದ್ದ ಸಾಫ್ಟ್‌ವೇರ್ ಉದ್ಯೋಗಿ ಯುವಕ ಬಸ್‌ನಲ್ಲೇ ಸಾವನ್ನಪ್ಪಿದ್ದ ಹೃದಯವಿದ್ರಾವಕ ಘಟನೆ

ಕುಂದಾಪುರ: ಹೆಸ್ಕತ್ತೂರು ಸರಕಾರಿ ಹೈಸ್ಕೂಲ್ ಮುಖ್ಯೋಪಾಧ್ಯಾಯರಿಗೆ ಶಿಕ್ಷಣ ಸಚಿವರ ಫುಲ್‌ಮಾರ್ಕ್ಸ್

ಲಾಕ್‌ಡೌನ್ ಸಂದರ್ಭ ಶಾಲೆಗೆ ವಿದ್ಯಾರ್ಥಿಗಳು ಮಾಹಿತಿಗಾಗಿ ಹೋಗುತ್ತಿದ್ದ ಬಗ್ಗೆ ಆಕ್ಷೇಪಗಳು ಬಂದಾಗ ಪೊಲೀಸರು ವಿದ್ಯಾರ್ಥಿಗಳು ಶಾಲೆಗೆ ಹೋಗದಂತೆ ಎಚ್ಚರಿಕೆ ವಹಿಸಲು ಸೂಚಿಸಿದ್ದರು. ಈ ಸಂದರ್ಭ ಬಾಬು ಶೆಟ್ಟಿಯವರು ಎಸ್.ಎಸ್.ಎಲ್.ಸಿ ಕಲಿಯುತ್ತಿರುವ ನಲವತ್ತ್ಮೂರು ಮಕ್ಕಳ ಬಳಿ ತೆರಳಿ ಮಕ್ಕಳಿಗೆ…