Browsing Tag

lockdown

ರಾಜ್ಯಾದ್ಯಂತ ಲಾಕ್‌ಡೌನ್ ಜಾರಿಗೆ ದೇವೇಗೌಡ ಆಗ್ರಹ

ಜನತೆಯ ಆರೋಗ್ಯವೇ ಮುಖ್ಯ. ಸರಕಾರ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಜನರ ಆರೋಗ್ಯದ ಜೊತೆ ಚೆಲ್ಲಾಟ ಬೇಡ. ಇನ್ನು ಮುಂದಾದರೂ ಎಚ್ಚತ್ತು ಕೆಲಸ ಮಾಡಿ.

ಜು.14ರ ರಾತ್ರಿಯಿಂದ ಒಂದು ವಾರ ಬೆಂಗಳೂರು ಲಾಕ್‌ಡೌನ್

ಕರಾವಳಿ ಕರ್ನಾಟಕ ವರದಿ ಬೆಂಗಳೂರು: ಕೋವಿಡ್ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಜುಲೈ14ರ ಮಂಗಳವಾರ ರಾತ್ರಿ 8ಗಂಟೆಯಿಂದ ಒಂದು ವಾರದ ತನಕ (ಜುಲೈ22ರ ಬೆಳಿಗ್ಗೆ 5ಗಂಟೆ) ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಪೂರ್ತಿ ಲಾಕ್‌ಡೌನ್ ಮಾಡಲು ನಿರ್ಧರಿಸಿದೆ. ಸಿಎಂ…

ಉಡುಪಿ ಜಿಲ್ಲೆಯಲ್ಲಿ ರವಿವಾರ ಸಂಪೂರ್ಣ ಲಾಕ್‌ಡೌನ್, ಉಲ್ಲಂಘಿಸಿದರೆ ಕೇಸ್: ಡಿಸಿ ಜಗದೀಶ್

ರವಿವಾರ ಜಿಲ್ಲೆಯಲ್ಲಿ ಹಾಲು-ಪತ್ರಿಕೆ ಸಿಗುತ್ತವೆ. ಆಸ್ಪತ್ರೆಗಳು-ಔಷಧ ಅಂಗಡಿಗಳು ತೆರೆದಿರುತ್ತವೆ. ಅಗತ್ಯ ಸರಕುಗಳ ಸಾಗಾಣಿಕೆಗೆ ನಿರ್ಬಂಧವಿಲ್ಲ, ಅನ್‌ಲೋಡ್ ಮಾಡಲು ಅವಕಾಶವಿದೆ.

‘ಆರ್ಥಿಕತೆ ಹದಗೆಟ್ಟಿದೆ, ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಪ್ರಶ್ನೆಯೇ ಇಲ್ಲ’: ಸಿಎಂ ಯಡಿಯೂರಪ್ಪ

ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಅಬಿವೃದ್ಧಿಯತ್ತ ಗಮನ ಹರಿಸಬೇಕಾಗಿದೆ ಎಂದು ಸಿಎಂ ಹೇಳಿದ್ದಾರೆ.

ಲಾಕ್‌ಡೌನ್ ಸಂಕಷ್ಟ: ಮಲ್ಪೆಯಲ್ಲಿ ಯುವ ಉದ್ಯಮಿ, ಕಬಡಿ ಪಟು ಬೋಟ್‌ನಲ್ಲೇ ಆತ್ಮಹತ್ಯೆ

ಕರಾವಳಿ ಕರ್ನಾಟಕ ವರದಿ ಉಡುಪಿ: ಕೋವಿಡ್ ಲಾಕ್‌ಡೌನ್‌ನಿಂದ ಉದ್ಯಮದಲ್ಲಿ ನಷ್ಟದ ಪರಿಣಾಮ ತೀವೃವಾಗಿ ನೊಂದ ಯುವ ಉದ್ಯಮಿ, ಕಬಡಿ ಪಟು ಭಾಗ್ಯರಾಜ್ ಎಂಬವರು ಬೋಟ್‌ನಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ವರದಿಯಾಗಿದೆ. ರಾತ್ರಿ 11ಗಂಟೆ ಬಳಿಕ ಮನೆಯಿಂದ ತೆರಳಿದ್ದರು ಎಂಬ ಮಾಹಿತಿ…

ಮಾರಣಕಟ್ಟೆ ದೇವಸ್ಥಾನ: ಜೂ.14 ಸಂಕ್ರಮಣದಿಂದ ದರ್ಶನಕ್ಕೆ ಅನುವು

ಕರಾವಳಿ ಕರ್ನಾಟಕ ವರದಿ ಕುಂದಾಪುರ: ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನವು ಜೂ.14ರ ಸಂಕ್ರಮಣದಿಂದ ಭಕ್ತರ ದರ್ಶನಕ್ಕೆ ತೆರೆಯಲಾಗುತ್ತದೆ ಎಂದು ಆಡಳಿತ ಮೊಕ್ತೇಸರ ಸದಾಶಿವ ಶೆಟ್ಟಿ ತಿಳಿಸಿದ್ದಾರೆ. ಭಕ್ತರು ಸಲ್ಲಿಸುವ ಕಾಣಿಕೆಯನ್ನು ಸ್ವೀಕರಿಸಲಾಗುತ್ತದೆ. ಆದರೆ ಹರಕೆ ಪೂಜೆಯ…

ಬಂಟ್ವಾಳ: 14ಲಕ್ಷ ರೂ. ಬಾಡಿಗೆ ಮನ್ನಾ ಮಾಡಿದ ಮಾಲಕ

ಕರಾವಳಿ ಕರ್ನಾಟಕ ವರದಿ ಬಂಟ್ವಾಳ: ಸೌದಿ ಅರೇಬಿಯಾ, ದುಬೈಗಳಲ್ಲಿ ಉದ್ಯಮ ಹೊಂದಿರುವ, ಬಂಟ್ವಾಳ ಕೆಳಗಿನ ಪೇಟೆ ನಿವಾಸಿ ಇಕ್ಬಾಲ್ ನಿಶ್ಬಾ ಅವರು ತಮ್ಮ ಮಾಲಕತ್ವದ ವಸತಿ ಮತ್ತು ವಾಣಿಜ್ಯ ಸಂಕೀರ್ಣಗಳ ಲಕ್ಷಾಂತರ ರೂ. ಬಾಡಿಗೆ ಮನ್ನಾ ಮಾಡಿ ಬಾಡಿಗೆದಾರರ ಆಶ್ರಯದಾತರಾಗಿ ಮಾನವೀಯತೆ ಮೆರೆದಿದ್ದಾರೆ.…

ಬೆಳ್ತಂಗಡಿ: ಪೊಲೀಸರಂತೆ ಇಸ್ಪೀಟ್ ಅಡ್ಡೆಗೆ ದಾಳಿಗೈದು 10ಲಕ್ಷ ದರೋಡೆ

ಕರಾವಳಿ ಕರ್ನಾಟಕ ವರದಿ ಬೆಳ್ತಂಗಡಿ: ಪಡ್ಲಾಡಿ ಎಂಬಲ್ಲಿ ಇಸ್ಪೀಟ್ ಆಡುತ್ತಿದ್ದ ಸ್ಥಳಕ್ಕೆ ದಾಳಿಗೈದ ದುಷ್ಕರ್ಮಿಗಳು ಪೊಲೀಸರಂತೆ ನಟಿಸಿ ಓರ್ವರ ಕೈಯಿಂದ ಹತ್ತು ಲಕ್ಷ ರೂ. ನಗದು ಇದ್ದ ಬ್ಯಾಗ್ ದರೋಡೆಗೈದು ಪರಾರಿಯಾದ ಬಗ್ಗೆ ಬೆಳ್ತಂಗಡಿ ಠಾಣೆಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ.…