Browsing Tag

Malpe Police

ಉಡುಪಿ: ಬಾವಿಯಿಂದ ಪಂಪ್‌ಸೆಟ್ ಎತ್ತುವಾಗ ವಿದ್ಯುದಾಘಾತದಿಂದ ಬಾಲಕ ಮೃತ್ಯು

ಮಿಲಾಗ್ರಿಸ್ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಗೌತಮನ ನಿಧನಕ್ಕೆ ಪರಿಸರದ ಜನ ಗಾಢ ಶೋಕ ವ್ಯಕ್ತಪಡಿಸಿದ್ದಾರೆ.

ಉಡುಪಿ: ಯೋಗೀಶ್ ಪೂಜಾರಿ ಕೊಲೆ ಪ್ರಕರಣ, ಇನ್ನೊಬ್ಬ ಆರೋಪಿ ಸೆರೆ

ಕರಾವಳಿ ಕರ್ನಾಟಕ ವರದಿ ಉಡುಪಿ: ತೆಂಕನಿಡಿಯೂರು ಗ್ರಾಮದ ಲಕ್ಷ್ಮೀನಗರ ನಿವಾಸಿ ಯೋಗಿಶ್ ಪೂಜಾರಿ ಕೊಲೆಗೆ ಸಂಬಂಧಿಸಿ ಇನ್ನೊಬ್ಬ ಆರೋಪಿಯನ್ನು ಬಾಗಲಕೋಟೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಬೈಲಕೆರೆಯ ಅನುಪ್ ಕುಂದರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ್ದ ಬೈಕ್ ವಶ…

ಯೋಗೀಶ್ ಪೂಜಾರಿ ಕೊಲೆ ಪ್ರಕರಣ: ಮಿಂಚಿನ ಕಾರ್ಯಾಚರಣೆಯಲ್ಲಿ ನಾಲ್ವರ ಸೆರೆ

ಕರಾವಳಿ ಕರ್ನಾಟಕ ವರದಿ ಉಡುಪಿ: ಯೋಗೀಶ್ ಪೂಜಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಿಂಚಿನ ಕಾರ್ಯಾಚರಣೆ ನಡೆಸಿದ ಮಲ್ಪೆ ಪೊಲೀಸರು ನಾಲ್ವರು ಆರೋಪಿಗಳನ್ನು ಜು.7ರ ರಾತ್ರಿ ಕಲ್ಯಾಣಪುರದಲ್ಲಿ ಬಂಧಿಸಿದ್ದಾರೆ. ರೌಡಿ ಶೀಟರ್ ಸುಜಿತ್ ಪಿಂಟೊ, ಆತನ ಸಹೋದರ ರೋಹಿತ್ ಪಿಂಟೊ, ಅಣ್ಣು ಆಲಿಯಾಸ್…

ಉಡುಪಿ: ಯುವಕನ ಕೊಲೆ ಪ್ರಕರಣ, ಆರೋಪಿಗಳ ಬಂಧನ ಕಾರ್ಯಾಚರಣೆಗೆ 3ಪೊಲೀಸ್ ತಂಡ

ಕರಾವಳಿ ಕರ್ನಾಟಕ ವರದಿ ಉಡುಪಿ: ತೆಂಕನಿಡಿಯೂರು ಗ್ರಾಮದ ಲಕ್ಷ್ಮೀನಗರದಲ್ಲಿ ಯೋಗೀಶ ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಬಂಧನಕ್ಕೆ ಉಡುಪಿ ಎಸ್ಪಿ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಮಂಜುನಾಥ್ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಿದ್ದು ತನಿಖೆ ಚುರುಕುಗೊಂಡಿದೆ. ಆರೋಪಿಗಳನ್ನು…

ಮಲ್ಪೆ: ಯುವಕನ ಕಗ್ಗೊಲೆ

ಕರಾವಳಿ ಕರ್ನಾಟಕ ವರದಿ ಉಡುಪಿ: ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮೀನಗರದಲ್ಲಿ ಯುವಕನೋರ್ವನನ್ನು ಕೊಲೆಗೈದಿರುವ ಘಟನೆ ರಾತ್ರಿ ನಡೆದಿದೆ. ಯೋಗಿಶ್ ಕೊಲೆಯಾಗಿದ್ದು, ಹತ್ಯೆ ಪ್ರಕರಣ ಒಂದರ ಆರೋಪಿಯ ಸಹಚರರಿಂದ ಹತ್ಯೆ ನಡೆದಿದೆ ಎಂದು ತಿಳಿದುಬಂದಿದೆ. ಕ್ಷುಲ್ಲಕ ಕಾರಣಕ್ಕಾಗಿ ಯೋಗಿಶ್ ಮನೆ…

ಲಾಕ್‌ಡೌನ್ ಸಂಕಟ: ಉಡುಪಿಯ ಟೈಲರ್ ಆತ್ಮಹತ್ಯೆ

ಕರಾವಳಿ ಕರ್ನಾಟಕ ವರದಿ ಉಡುಪಿ: ಕೋವಿಡ್ ಲಾಕ್‍‌ಡೌನ್ ಸಂದರ್ಭ ತೀವೃ ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿದ್ದ ಕನ್ನರ್ಪಾಡಿಯ ಟೈಲರ್ ಓರ್ವರ ಶವ ಇಂದು ಅವರ ಮಾವನ ಮನೆ ಸಮೀಪದ ಬಾವಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಎಂದು ಶಂಕಿಸಲಾಗಿದೆ. ಲಾಕ್‌ಡೌನ್ ಘೋಷಣೆಯಾದ ಬಳಿಕ ಮನೆಯಲ್ಲೇ ಇದ್ದ ರಘುನಾಥ…