Browsing Tag

Mangalpady Taluk Hospital

ಕಾಸರಗೋಡು: ಕರು ರಕ್ಷಣೆಗೆ ಬಾವಿಗಿಳಿದ ಸಹೋದರರ ಮೃತ್ಯು

ಕರಾವಳಿ ಕರ್ನಾಟಕ ವರದಿ ಕಾಸರಗೋಡು: ಪೈವಳಿಕೆ ಸಮೀಪ ಸುಬ್ಬಯ್ಯಕಟ್ಟೆ ಎಂಬಲ್ಲಿ ಬಾವಿಗೆ ಬಿದ್ದ ಕರುವನ್ನು ರಕ್ಷಿಸಲು ಬಾವಿಗಿಳಿದ ಕೂಲಿ ಕಾರ್ಮಿಕ ಸಹೋದರರಿಬ್ಬರು ಸಾವಪ್ಪಿದ ಘಟನೆ ವರದಿಯಾಗಿದೆ. ಮೃತರನ್ನು ನಾರಾಯಣ(50) ಮತ್ತು ಸಹೋದರ ಶಂಕರ(40) ಎಂದು ಗುರುತಿಸಲಾಗಿದೆ. ಶಂಕರ ಅವರು…