ದೇಶ ವಿದೇಶ ಫೇಕ್ ಮೆಸೇಜ್ಗಳಿಗೆ ಕಡಿವಾಣ: ಫಾರ್ವರ್ಡ್ ಸಂದೇಶ ಒಬ್ಬರಿಗೆ ಮಿತಿಗೊಳಿಸಿದ ವಾಟ್ಸ್ಯಾಪ್ ಕರಾವಳಿ ಕರ್ನಾಟಕ Apr 8, 2020 ಸುಳ್ಳು ಸಂದೇಶಗಳು, ತಪ್ಪು ಮಾಹಿತಿ ಹಾಗೂ ಕೋಮು ಪ್ರಚೋದಕ ಮೆಸೇಜ್ಗಳಿಂದ ರೋಸಿ ಹೋಗಿರುವ ವಾಟ್ಸ್ಯಾಪ್ ಫಾರ್ವರ್ಡ್ ಸಂದೇಶಗಳಿಗೆ ಕಡಿವಾಣ ಹಾಕಿದೆ.