Browsing Tag

Navada Family Katkere

ಕಟ್ಕೆರೆಯಲ್ಲಿ ವೀರ ಮಣಿ ಕಾಳಗ ತಾಳ ಮದ್ದಲೆ

ಕರಾವಳಿ ಕರ್ನಾಟಕ ವರದಿ ಕುಂದಾಪುರ: ಕಟ್ಕೇರೆ ನಾವಡರ ಮನೆಯಲ್ಲಿ ಶ್ರೀ ಭಾಸ್ಕರ ಕೃಪಾ ಯಕ್ಷ ಕಲಾ ತಂಡ (ರಿ.) ಬಳ್ಕೂರು ಇವರಿಂದ ವೀರ ಮಣಿ ಕಾಳಗ ತಾಳ ಮದ್ದಲೆ ಹಾಗೂ ಜಿಲ್ಲೆಯ ಪ್ರಸಿದ್ಧ ಭಾಗವತರುಗಳಿಂದ ಯಕ್ಷಗಾನ ವೈವಿಧ್ಯ ಕಾರ್ಯಕ್ರಮ ನಡೆಯಿತು.