Browsing Tag

Padukone

ಮೆಸ್ಕಾಂ ಉದ್ಯೋಗಿ ಎಂದು ನಂಬಿಸಿ ಮದುವೆ: ಪಡುಕೋಣೆ ಯುವತಿಯಿಂದ ಗಂಗೊಳ್ಳಿ ಪೊಲೀಸರಿಗೆ ದೂರು

ಸರಕಾರಿ ಕೆಲಸ ಇರುವುದಾಗಿ ಸುಳ್ಳು ಹೇಳಿ ಮದುವೆ ಆಗಿದ್ದು, ಕೂಲಿ ಕೆಲಸ ಮಾಡಿಕೊಂಡಿರುವ ವಿಷಯ ಬಾಯ್ಬಿಟ್ಟಿದ್ದಾನೆ.

ಪಡುಕೋಣೆ: ನಿವೃತ್ತ ಶಿಕ್ಷಕಿ ಪಾವ್ಲಿನ್ ಫೆರ್ನಾಂಡಿಸ್ ನಿಧನ

ಕರಾವಳಿ ಕರ್ನಾಟಕ ವರದಿ ಕುಂದಾಪುರ: ಪಡುಕೋಣೆಯ ನಿವೃತ್ತ ಶಿಕ್ಷಕಿ ಪಾವ್ಲಿನ್ ಫೆರ್ನಾಂಡಿಸ್(84) ಅವರು ಇಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನ ಹೊಂದಿದರು. ಅವರ ಅಂತ್ಯಕ್ರಿಯೆ ವಿಧಿಗಳು ಪಡುಕೋಣೆ ಸಂತ ಅಂತೋನಿ ಚರ್ಚ್‌ನಲ್ಲಿ ಸಂಜೆ 4ಗಂಟೆಗೆ ನಡೆಯಲಿವೆ. ಪಡುಕೋಣೆಯ ಸರಕಾರಿ ಶಾಲೆಯಲ್ಲಿ…

ಪಡುಕೋಣೆ: ಸೌಪರ್ಣಿಕಾ ನದಿಯಲ್ಲಿ ಶವ ಪತ್ತೆ

ಕರಾವಳಿ ಕರ್ನಾಟಕ ವರದಿ ಕುಂದಾಪುರ: ಪಡುಕೋಣೆ ಸಮೀಪದ ದ್ವೀಪ ಪ್ರದೇಶ ಕುರು ಎಂಬಲ್ಲಿ ಸೌಪರ್ಣಿಕಾ ನದಿಯಲ್ಲಿ ಪುರುಷನೋರ್ವನ  ಮೃತದೇಹ ತೇಲಿ ಬಂದಿದೆ. ಕೆ. ರಾಮಚಂದ್ರ ಹೆಬ್ಬಾರ ಇವರು ತಮ್ಮ ತೋಟದ ಬದಿಯ ನದಿ ನೀರಲ್ಲಿ ಪೊದೆಗಳ ನಡುವೆ ಕೊಳೆತ ಸ್ಥಿತಿಯಲ್ಲಿದ್ದ ಶವ ಕಂಡು ಗಂಗೊಳ್ಳಿ ಪೊಲೀಸರಿಗೆ…