ಕರಾವಳಿ ಕೃಷಿಕ ಮಂಜುನಾಥ್ ಶೆಟ್ಟರಿಗೆ ಕುಂದಾಪುರ ‘ರೋಟರಿ ಸನ್ರೈಸ್’ ಸನ್ಮಾನ ಕರಾವಳಿ ಕರ್ನಾಟಕ Nov 17, 2020 ರೋಟರಿ ಕ್ಲಬ್ ಕುಂದಾಪುರ ಸನ್ ರೈಸ್ ಅಧ್ಯಕ್ಷೆ ರೋ. ಪೂರ್ಣಿಮಾ ಭವಾನಿ ಶಂಕರ ಸನ್ಮಾನಿಸಿದರು.
ಕರಾವಳಿ ಕುಂದಾಪುರ: ಐವರು ಕೃಷಿಕರಿಗೆ ‘ರೋಟರಿ ಸನ್ರೈಸ್’ ಸನ್ಮಾನ ಕರಾವಳಿ ಕರ್ನಾಟಕ Nov 17, 2020 ಅಧ್ಯಕ್ಷೆ ರೋ. ಪೂರ್ಣಿಮಾ ಭವಾನಿ ಶಂಕರ ಅವರು ಕೃಷಿಕರ ಅಸಾಮಾನ್ಯ ಸಾಧನೆಗಾಗಿ ಅವರನ್ನು ಅಭಿನಂದಿಸಿ ಶುಭ ಕೋರಿದರು.
ಕರಾವಳಿ ಹಟ್ಟಿಯಂಗಡಿ ಗ್ರಾಮಸ್ಥರಿಗೆ ಮಾಸ್ಕ್ ವಿತರಿಸಿದ ರೋಟರಿ ಕುಂದಾಪುರ ‘ಸನ್ರೈಸ್’ ಕರಾವಳಿ ಕರ್ನಾಟಕ Nov 17, 2020 ಅಧ್ಯಕ್ಷೆ ರೋ. ಪೂರ್ಣಿಮಾ ಭವಾನಿ ಶಂಕರ್ ಮಾಸ್ಕ್ ನೀಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕರಾವಳಿ ಕುಂದಾಪುರ: ಹಟ್ಟಿಯಂಗಡಿ ಶಾಲಾ ಮಕ್ಕಳಿಗೆ ಪುಸ್ತಕ, ಆಟಿಕೆ ನೀಡಿದ ‘ರೋಟರಿ ಸನ್ರೈಸ್ ಕ್ಲಬ್’ ಕರಾವಳಿ ಕರ್ನಾಟಕ Nov 17, 2020 ‘ಮಕ್ಕಳ ದಿನಾಚರಣೆ’ಯನ್ನು ರೋಟರಿ ಕುಂದಾಪುರ ಸನ್ ರೈಸ್ ಕ್ಲಬ್ ಅಧ್ಯಕ್ಷರಾದ ರೋ. ಪೂರ್ಣಿಮಾ ಭವಾನಿ ಶಂಕರ ಅವರು ವಿಶಿಷ್ಠವಾಗಿ ಆಚರಿಸಿದರು.
ಕರಾವಳಿ ಜಪ್ತಿಯ ಅಸಹಾಯಕ ವ್ಯಕ್ತಿಗೆ ರೋಟರಿ ಕುಂದಾಪುರ ಸನ್ರೈಸ್ ನೆರವು ಕರಾವಳಿ ಕರ್ನಾಟಕ Nov 12, 2020 ಭೂ ಅಭಿವೃದ್ಧಿ ಬ್ಯಾಂಕ್ ಮಾಜಿ ಅಧ್ಯಕ್ಷ ದಿನಕರ ಶೆಟ್ಟಿ, ರೋಟರಿ ಸದಸ್ಯರು ಉಪಸ್ಥಿತರಿದ್ದರು.
ಕರಾವಳಿ ಕುಂದಾಪುರ: ‘ರೋಟರಿ ಸನ್ ರೈಸ್’ನಿಂದ ಕನ್ನಡ ಭುವನೇಶ್ವರಿಗೆ ಪುಷ್ಪನಮನ ಕರಾವಳಿ ಕರ್ನಾಟಕ Nov 2, 2020 ರೋಟರಿ ಅಧ್ಯಕ್ಷೆ ರೋ. ಪೂರ್ಣಿಮಾ ಭವಾನಿಶಂಕರ್. ರೋಟರಿ ಸಹಾಯಕ ಗವರ್ನರ್ ರೋ. ಡಾ. ನಾಗಭೂಷಣ ಉಡುಪ ಮುಂತಾದವರು ಇದ್ದರು.
ಕರಾವಳಿ ಕುಂದಾಪುರ: ರೋಟರಿ ಸನ್ರೈಸ್ ಆಶ್ರಯದಲ್ಲಿ ರೋಟರಿ ಫೌಂಡೇಶನ್ ಕಾರ್ಯಾಗಾರ ಕರಾವಳಿ ಕರ್ನಾಟಕ Nov 2, 2020 ರೋಟರಿ ಸನ್ ರೈಸ್ ಅಧ್ಯಕ್ಷೆ ರೋ. ಪೂರ್ಣಿಮಾ ಭವಾನಿಶಂಕರ್. ಸಹಾಯಕ ಗವರ್ನರ್ ರೋ. ಡಾ : ನಾಗಭೂಷಣ ಉಡುಪ ಮುಂತಾದವರು ಇದ್ದರು.
ಕರಾವಳಿ ಚಿಕ್ಕಮಗಳೂರಿನ ಕಳಸದಲ್ಲಿ ‘ರೋಟರಿ ಕುಂದಾಪುರ ಸನ್ರೈಸ್’ನಿಂದ ಸಸಿ ವಿತರಣೆ ಕರಾವಳಿ ಕರ್ನಾಟಕ Nov 1, 2020 ಕಳಸದ ರೋಟರಿ ಸದಸ್ಯರು ಹಾಗೂ ಕುಂದಾಪುರ ರೋಟರಿ ಮಹಿಳಾ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾರ್ವಜನಿಕರಿಗೆ ಅರಿವು ಮೂಡಿಸಿದರು.