Browsing Tag

Republic TV

ಯಾರನ್ನು ಬಂಧಿಸಬೇಕು ಎಂದು ಸಾರ್ವಜನಿಕರನ್ನು ಕೇಳುವುದು ತನಿಖಾ ಪತ್ರಿಕೋದ್ಯಮವೆ? ರಿಪಬ್ಲಿಕ್ ಟಿವಿಗೆ ಕೋರ್ಟ್ ಪ್ರಶ್ನೆ

ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ಚಾನೆಲ್ ಕೊಲೆ ಎಂದು ಹೇಳುತ್ತಿದೆ. ‘ಇದು ಪತ್ರಿಕೋದ್ಯಮದ ಭಾಗವೆ?’

ಟಿಆರ್‌ಪಿ ತಿರುಚಿದ ಪ್ರಕರಣ: ಪತ್ರಕರ್ತರ ಪ್ರಶ್ನೆಗೆ ಉತ್ತರಿಸದ ಅರ್ನಾಬ್ ಗೋಸ್ವಾಮಿ

ಅರ್ನಾಬ್ ಗೋಸ್ವಾಮಿ ಮನೆಯಿಂದ ಹೊರ ಬರುತ್ತಿದ್ದಂತೆ ಇತರ ಸುದ್ದಿ ವಾಹಿನಿಗಳ ವರದಿಗಾರರು ಅವರನ್ನು ಬೆಂಬತ್ತಿದರು.

ಟಿಆರ್‌ಪಿ ದಂಧೆ ನಡೆಸುತ್ತಿದ್ದ ಇಬ್ಬರ ಬಂಧನ; ರಿಪಬ್ಲಿಕ್ ಟಿವಿ ಮೇಲೆ ಪೊಲೀಸ್ ಕಣ್ಗಾವಲು

ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಮುಂಬೈ ಪೊಲೀಸರು ಮತ್ತು ಮಹಾರಾಷ್ಟ್ರ ಸರ್ಕಾರದ ಮೇಲೆ ನಡೆಸಿದ ದಾಳಿಯ ಬಗ್ಗೆ ರಿಪಬ್ಲಿಕ್ ಟಿವಿ ಚಾನಲ್ ಟಿಆರ್‌ಪಿ ದಂಧೆಯಲ್ಲಿ ಭಾಗಿಯಾಗಿದೆ.