ಕುವೈಟ್ ಕನ್ನಡಿಗರನ್ನು ಮರೆತೆ ಬಿಟ್ಟಿತೆ ಕೇಂದ್ರ ಸರಕಾರ? ಸದಾನಂದ ಗೌಡರ ಭರವಸೆ ಏನಾಯ್ತು?
ಲಾಕ್ಡೌನ್ ದೆಸೆಯಿಂದ ಕುವೈಟ್ನಲ್ಲಿ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವರು, ವಿಸಿಟ್ ವೀಸಾದಲ್ಲಿ ಕುವೈಟ್ಗೆ ಹೋದವರು, ಗರ್ಭಿಣಿಯರು, ಹಿರಿಯ ನಾಗರಿಕರು, ಕಡಿಮೆ ವೇತನದ ಕೆಲಸಗಳಲ್ಲಿ ದುಡಿಯುತ್ತಿದ್ದ ಕನ್ನಡಿಗರ ಸ್ಥಿತಿ ಚಿಂತಾಜನಕವಾಗಿದೆ.