ಉಡುಪಿ ವಿವಾಹಿತ ಮಹಿಳೆಗೆ ನಿರಂತರ ಕಿರುಕುಳ: ಉಡುಪಿ ಜಿಲ್ಲಾ ಕರವೇ ಗೌರವಾಧ್ಯಕ್ಷನ ಬಂಧನ ಕರಾವಳಿ ಕರ್ನಾಟಕ Jul 16, 2018 ತನ್ನೊಂದಿಗೆ ಬರುವಂತೆ ನಿತ್ಯವೂ ಕಿರುಕುಳ ನೀಡುತ್ತಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಗೌರವಾಧ್ಯಕ್ಷ ಎನ್ನಲಾದ ವ್ಯಕ್ತಿಯೋರ್ವ ಈಗ ಪೊಲೀಸರ ಅತಿಥಿಯಾಗಿದ್ದಾನೆ.