ಮದ್ಯದ ಮತ್ತಿನಲ್ಲಿ ಸ್ನೇಹಿತನ ಕೊಲೆಗೈದು ಸುಡಲು ಯತ್ನ: ಆರೋಪಿ ಸೆರೆ
ಕರಾವಳಿ ಕರ್ನಾಟಕ ವರದಿ
ಕಾಪು: ಮದ್ಯದ ಅಮಲಿನಲ್ಲಿ ಸ್ನೇಹಿತನನ್ನು ಕೊಲೆಗೈದು ಮನೆಯ ಅಂಗಳದಲ್ಲೇ ಸುಡಲು ಯತ್ನಿಸಿದ ಘಟನೆ ಪುಂಚಲಕಾಡು ಎಂಬಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಎರ್ಮಾಳು ಹೇಮಂತ ಪೂಜಾರಿ(45) ಕೊಲೆಯಾಗಿದ್ದು, ಪುಂಚಲಕಾಡುವಿನ ಆಲ್ಬರ್ಟ್ ಡಿಸೋಜಾ(50)…