Browsing Tag

Social Media

ದ.ಕ. ಜಿಲ್ಲಾಧಿಕಾರಿಗೆ ಕೊಲೆ ಬೆದರಿಕೆ: ಪೊಲೀಸರಿಂದ ಸ್ವಯಂಪ್ರೇರಿತ ಕೇಸ್

ಜಾನುವಾರು ಸಾಗಾಟಗಾರರನ್ನು ತಡೆದು ಹಲ್ಲೆಗೈದರೆ ಅಂಥವರ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ.

ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಕಾರ್ಯಕರ್ತರಿಗೆ ಕಿರುಕುಳ ಸಹಿಸಲಾಗದು: ವಿಶ್ವಾಸ್ ಅಮೀನ್ ಎಚ್ಚರಿಕೆ

ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದ ಬಿಜೆಪಿ ಕುತಂತ್ರಗಳನ್ನು ಮಾಡಿದರೆ ನಮ್ಮ ಕಾರ್ಯಕರ್ತರ ರಕ್ಷಣೆ ಮಾಡಲು ಗೊತ್ತಿದೆ.

ಕಟೀಲು ಅಸ್ರಣ್ಣ ಕುಟುಂಬದ ಅವಹೇಳನ: ಮೂವರ ವಿರುದ್ಧ ಕೋಟಿ ರೂ. ಮಾನನಷ್ಟ ಮೊಕದ್ದಮೆ

ಕರಾವಳಿ ಕರ್ನಾಟಕ ವರದಿ ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರದ ಅಸ್ರಣ್ಣ ಕುಟುಂಬದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಗೈಯಲಾಗುತ್ತಿದೆ ಎಂದು ಆರೋಪಿಸಿ ಮೂವರ ವಿರುದ್ಧ ಕಟೀಲು ಅರ್ಚಕರು ಒಂದು ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಸ್ರಣ್ಣರ…

ಲಾಕ್ ಡೌನ್ ವೇಳೆ ಸುಮ್ಮನೆ ಕೂತಿಲ್ಲ: ಮಸ್ಕತ್‌ನಲ್ಲಿರುವ ಜಿಹಾದಿಗಳ ವಿರುದ್ಧ ಸಿಡಿದೇಳುವ ಕೆಲಸ ಮಾಡಿದ್ದೇನೆ

ಲಾಕ್ ಡೌನ್ ಅಂತ ಸುಮ್ಮನೆ ಕೂತಿಲ್ಲ. ಮಸ್ಕತ್‌ನಲ್ಲಿ ಇರುವ ಜಿಹಾದಿಗಳ ವಿರುದ್ಧ ಹೋರಾಡುತ್ತಿದ್ದೇನೆ. ಜೊತೆಗೆ ನನ್ನ ಕ್ಷೇತ್ರದ ಮತದಾರರ ಕಷ್ಟಕ್ಕೆ ಸ್ಪಂದಿಸುತ್ತಿದೇನೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಆತಂಕ ಬೇಡ. ಬೆಳಗಾವಿಯಿಂದ ಬೈಂದೂರಿಗೆ ಬಂದ ವ್ಯಕ್ತಿಯಲ್ಲಿ ಕೋವಿಡ್ ಸೋಂಕು ಇಲ್ಲ. ವರದಿ ನೆಗೆಟಿವ್

ಬೆಳಗಾವಿಯಿಂದ ಬೈಂದೂರಿಗೆ ಏಪ್ರಿಲ್ 30ರ ರಾತ್ರಿ ವೇಳೆ ಆಗಮಿಸಿರುವ ವ್ಯಕ್ತಿಯೋರ್ವರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ ಎಂಬ ಸುದ್ದಿ ಬೈಂದೂರು ವಲಯದಲ್ಲಿ ಹರಡಿದ್ದು ಈ ವರದಿ ಸತ್ಯಕ್ಕೆ ದೂರವಾಗಿದೆ ಎಂದು ಇದೀಗ ತಿಳಿದುಬಂದಿದೆ

ಹಿಂದೂಗಳು ಯುಎಇಗೆ ಬರಬಾರದು ಎಂದು ನಾನು ಹೇಳಿದರೆ ಭಾರತೀಯರಿಗೆ ಹೇಗನಿಸಬಹುದು? ರಾಜಕುಮಾರಿ ಹಿಂದ್ ಅಲ್ ಖಾಸ್ಸಿಮಿ…

ಭಾರತೀಯರು ನಮ್ಮನ್ನು ದ್ವೇಷಿಸಿದ್ದು ಹಿಂದೆಂದೂ ಕಾಣಲಿಲ್ಲ. ಈಗ ಇದು ಹೊಸದಾಗಿ ಆರಂಭಗೊಂಡಿದೆ ಎಂದು ಭಾರತೀಯ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಫೇಕ್ ಮೆಸೇಜ್‌ಗಳಿಗೆ ಕಡಿವಾಣ: ಫಾರ್ವರ್ಡ್ ಸಂದೇಶ ಒಬ್ಬರಿಗೆ ಮಿತಿಗೊಳಿಸಿದ ವಾಟ್ಸ್ಯಾಪ್

ಸುಳ್ಳು ಸಂದೇಶಗಳು, ತಪ್ಪು ಮಾಹಿತಿ ಹಾಗೂ ಕೋಮು ಪ್ರಚೋದಕ ಮೆಸೇಜ್‌ಗಳಿಂದ ರೋಸಿ ಹೋಗಿರುವ ವಾಟ್ಸ್ಯಾಪ್ ಫಾರ್ವರ್ಡ್ ಸಂದೇಶಗಳಿಗೆ ಕಡಿವಾಣ ಹಾಕಿದೆ.