ಕರಾವಳಿ ಕ್ಷಿಪ್ರ ಕಾರ್ಯಾಚರಣೆ. ಅಜೇಂದ್ರ ಶೆಟ್ಟಿ ಕೊಲೆ ಆರೋಪಿ ಅನೂಪ್ ಶೆಟ್ಟಿ ಪೊಲೀಸ್ ವಶಕ್ಕೆ ಕರಾವಳಿ ಕರ್ನಾಟಕ Aug 1, 2021 ವ್ಯವಹಾರ ಮತ್ತು ಇತ್ತೀಚೆಗೆ ಖರೀದಿಸಿದ ಹೊಂಡಾ ಸಿಟಿ ಕಾರು ಇತ್ಯಾದಿಗಳ ಬಗ್ಗೆ ಅಜೇಂದ್ರ ಅವರ ಜೊತೆ ಅನೂಪ್ಗೆ ತಕರಾರು ಇತ್ತು ಎಂದು ಅಜೇಂದ್ರ ಅವರ ಸಹೋದರ ಪೊಲೀಸರಿಗೆ ತಿಳಿಸಿದ್ದರು.
ಕರಾವಳಿ ಕಾರಿನಿಂದ 2ಲಕ್ಷ ರೂ. ಅಧಿಕ ನಗದು ಎಗರಿಸಿದ್ದ ಆರೋಪಿ ಉಡುಪಿ ಪೊಲೀಸ್ ಬಲೆಗೆ ಕರಾವಳಿ ಕರ್ನಾಟಕ Jul 30, 2020 ಉಡುಪಿ ಡಿಸಿಐಬಿ ಪೊಲೀಸ್ ಇನ್ಸ್ಪೆಕ್ಟರ್ ಮಂಜಪ್ಪ ಡಿ.ಆರ್. ಉಡುಪಿ ಡಿಸಿಐಬಿ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಕರಾವಳಿ ಆಶಾ ಕಾರ್ಯಕರ್ತೆಯರಿಗೆ ಕಿಟ್ ವಿತರಣೆ: ಕುಂದಾಪುರ ಪೊಲೀಸರಿಂದ ಶ್ಲಾಘನೀಯ ಕಾರ್ಯ ಕರಾವಳಿ ಕರ್ನಾಟಕ Apr 28, 2020 ಕೊರೋನಾ ಸೋಂಕು ಹರಡುವುದನ್ನು ತಪ್ಪಿಸಲು ತಮ್ಮ ಹಾಗೆಯೆ ಬಹಳ ಜವಾಬ್ದಾರಿಯಿಂದ, ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತರ ದೈನಂದಿನ ಜೀವನದ ಕಷ್ಟಕ್ಕೆ ಕುಂದಾಪುರ ಮತ್ತು ಬೈಂದೂರು ತಾಲೂಕುಗಳ ಪೊಲೀಸರು ಸ್ಪಂದಿಸಿದ್ದಾರೆ.