ಕರಾವಳಿ ಕುಂದಾಪುರ: ‘ಯಕ್ಷ ಸಾರಥಿ’ಯಿಂದ ‘ರೋಟರಿ ಸನ್ರೈಸ್’ ಅಧ್ಯಕ್ಷರಿಗೆ ಸನ್ಮಾನ ಕರಾವಳಿ ಕರ್ನಾಟಕ Oct 19, 2020 ಪೂರ್ಣಿಮಾ ಭವಾನಿ ಶಂಕರ ಅವರ ಸಮಾಜಮುಖಿ ಸೇವೆಗಳನ್ನು, ಅವರ ಕಲಾ ಸೇವೆಯನ್ನು ಯಕ್ಷ ಗಣ್ಯರ ಸಮ್ಮುಖದಲ್ಲಿ ಸ್ಮರಿಸುವದೊರೊಂದಿಗೆ ಸನ್ಮಾನಿಸಲಾಯಿತು.
ಕರಾವಳಿ ಕುಂದಾಪುರ: ‘ರೋಟರಿ ಸನ್ರೈಸ್’ ಆಶ್ರಯದಲ್ಲಿ ‘ಲವಕುಶರ ಕಾಳಗ’ ಯಕ್ಷಗಾನ ಕರಾವಳಿ ಕರ್ನಾಟಕ Oct 19, 2020 ರೋಟರಿ ಅಧ್ಯಕ್ಷೆ ರೋ. ಪೂರ್ಣಿಮಾ ಭವಾನಿ ಶಂಕರ, ರೋಟರಿ ಸದಸ್ಯರು, ಯಕ್ಷ ಪ್ರಿಯರು ಉಪಸ್ಥಿತರಿದ್ದರು.
ಊರ ಸುದ್ದಿ ಕಟ್ಕೆರೆಯಲ್ಲಿ ವೀರ ಮಣಿ ಕಾಳಗ ತಾಳ ಮದ್ದಲೆ ಕರಾವಳಿ ಕರ್ನಾಟಕ Sep 5, 2020 ಕರಾವಳಿ ಕರ್ನಾಟಕ ವರದಿ ಕುಂದಾಪುರ: ಕಟ್ಕೇರೆ ನಾವಡರ ಮನೆಯಲ್ಲಿ ಶ್ರೀ ಭಾಸ್ಕರ ಕೃಪಾ ಯಕ್ಷ ಕಲಾ ತಂಡ (ರಿ.) ಬಳ್ಕೂರು ಇವರಿಂದ ವೀರ ಮಣಿ ಕಾಳಗ ತಾಳ ಮದ್ದಲೆ ಹಾಗೂ ಜಿಲ್ಲೆಯ ಪ್ರಸಿದ್ಧ ಭಾಗವತರುಗಳಿಂದ ಯಕ್ಷಗಾನ ವೈವಿಧ್ಯ ಕಾರ್ಯಕ್ರಮ ನಡೆಯಿತು.